free love
ನಾಮವಾಚಕ

ಮುಕ್ತಪ್ರೇಮ; ಸ್ವೇಚ್ಛಾಪ್ರೇಮ:

  1. ಕಾನೂನುಬದ್ಧವಾಗಿ ಮದುವೆಯಾಗದೆ ಲೈಂಗಿಕ ಸಂಬಂಧ ಇಟ್ಟುಕೊಳ್ಳುವುದು.
  2. ಇಂಥ ಮುಕ್ತ ಪ್ರೇಮವನ್ನು ಪ್ರತಿಪಾದಿಸುವ ಸಿದ್ಧಾಂತ.